Heavy Rain In Udupi | ಸುಮಾರು 65 ಮನೆಗಳಿಗೆ ನುಗ್ಗಿದ ನದಿ ನೀರು..! | Public TV
#publictv #udupi #rain
ಉಡುಪಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್
ಇಂದು 150ರಿಂದ 200 ಮಿ.ಮಿ. ಮಳೆ ಸಾಧ್ಯತೆ
ಬೈಂದೂರಿನ ನಾವುಂದದಲ್ಲಿ ಮುಂದುವರಿದ ಪ್ರವಾಹ ಪರಿಸ್ಥಿತಿ
ನದಿಪಾತ್ರ ಸಮುದ್ರತೀರದ ಜನಕ್ಕೆ ಕಟ್ಟೆಚ್ಚರ ರವಾನೆ
Watch Live Streaming On http://www.publictv.in/live